Asianet Suvarna News Asianet Suvarna News

ಹೊಸ ವರ್ಷಕ್ಕೆ ಬರುತ್ತಿವೆ ಎರಡು ಬಿಗ್ ಬಜೆಟ್ ಸಿನಿಮಾ!

ಅಕ್ಟೋಬರ್ 15ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭವಾದರೂ, ಸ್ಟಾರ್ ನಿರ್ದೇಶಕರು ಮಾತ್ರ ಚಿತ್ರಗಳನ್ನು ರಿಲೀಸ್ ಮಾಡದೇ ಮುಂದಿನ ವರ್ಷಕ್ಕೆ ಕಾಯುತ್ತಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ಈ ವರ್ಷ ಅಂತ್ಯವಾಗುತ್ತದೆ. ಅಷ್ಟರಲ್ಲಿ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಿದರಾಯ್ತು ಎಂದು ದಿನಾಂಕ ಫಿಕ್ಸ್ ಮಾಡುತ್ತಿದ್ದಾರೆ. ಹಾಗಾದರೆ ಮುಂದಿನ ವರ್ಷ ಶುರುವಾಗುತ್ತಾ ಸ್ಟಾರ್ ವಾರ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories