Asianet Suvarna News Asianet Suvarna News

ಅಮೂಲ್ಯ ಜಗದೀಶ್‌ ವೆಡ್ಡಿಂಗ್ ಆನಿವರ್ಸರಿ; ಆಶಾ ಭಟ್‌ ಬಾಯಲ್ಲಿ 'ರಾಬರ್ಟ್‌' ಸಾಂಗ್!

ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹಾಗೂ ಜಗದೀಶ್‌ ತುಂಬಾನೇ ವಿಭಿನ್ನವಾಗಿ  ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಹೆಚ್ಚಾಗಿ ಸಮಾಜ ಸೇವೆಯಲ್ಲಿ ಭಾಗಿಯಾಗುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
 

ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹಾಗೂ ಜಗದೀಶ್‌ ತುಂಬಾನೇ ವಿಭಿನ್ನವಾಗಿ  ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಹೆಚ್ಚಾಗಿ ಸಮಾಜ ಸೇವೆಯಲ್ಲಿ ಭಾಗಿಯಾಗುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ವಿವಾಹ ವಾರ್ಷಿಕೋತ್ಸವ: ಈ ಸ್ಟಾರ್ ದಂಪತಿ ಮಾಡಿದ್ರು 'ಅಮೂಲ್ಯ'ವಾದ ಕೆಲಸ

ಬಹುನೀರಿಕ್ಷಿತ ರಾಬರ್ಟ್‌ ಸಿನಿಮಾದ ಹಾಡನ್ನು ಚಿತ್ರದ ನಟಿ ಆಶಾ ಭಟ್‌ ಹಾಡು ಹಾಡಿದ್ದಾರೆ . ಆಕೆಯ ಧ್ವನಿಗೆ ದಚ್ಚು ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories