Asianet Suvarna News Asianet Suvarna News

ಈಗಲೂ ನಾನು ನಂಬಲ್ಲ; ಜೂನಿಯರ್‌ ಚಿರು ಬರ್ತಿದ್ದಾನೆ ನಟಿ ತಾರಾ ಕಣ್ಣೀರು!

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾನನ್ನ ತನ್ನ ಮಕ್ಕಳಂತೆ ಪ್ರೀತಿಸಿ ಪ್ರತಿಯೊಂದೂ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ನಟಿ ತಾರಾ ಇಂದು ಚಿರು ಮುಂದೆ ಹೀಗೆ ನಿಂತುಕೊಳ್ಳಲು ಕಷ್ಟ ಎಂದು ಹೇಳುತ್ತಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾನನ್ನ ತನ್ನ ಮಕ್ಕಳಂತೆ ಪ್ರೀತಿಸಿ ಪ್ರತಿಯೊಂದೂ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ನಟಿ ತಾರಾ ಇಂದು ಚಿರು ಮುಂದೆ ಹೀಗೆ ನಿಂತುಕೊಳ್ಳಲು ಕಷ್ಟ ಎಂದು ಹೇಳುತ್ತಿದ್ದಾರೆ.

ಡ್ರೈವರ್‌ ನನ್ನೂ ಸಹೋದರನ ರೀತಿ ಕಾಣುತ್ತಿದ್ದ ಚಿರು; ಅವರ ಮಾತು ಕೇಳಿ! 

ಚಿರು ಪತ್ನಿ ಮೇಘನಾ ಸರ್ಜಾ ಗರ್ಭಿಣಿಯಾಗಿದ್ದು, ತಾರಾ ಆಕೆಯ ಪಕ್ಕದಲ್ಲೇ ಇದ್ದು ಧೈರ್ಯ ತುಂಬುತ್ತಿರುವ ಕ್ಷಣ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja