Asianet Suvarna News Asianet Suvarna News

Gandhada Gudi: ಪುನೀತ್‌ ಅರಣ್ಯದಲ್ಲಿ ಓಡಾಡಲು ತಾರಾ ನೆರವಾಗಿದ್ದು ಹೇಗೆ?

Dec 7, 2021, 5:04 PM IST
  • facebook-logo
  • twitter-logo
  • whatsapp-logo

ಪುನೀತ್ ರಾಜ್‌ಕುಮಾರ್ ಮತ್ತು ಅಮೋಘವರ್ಷ ತಂಡ ಗಂಧದ ಗುಡಿ ಡಾಕ್ಯುಮೆಂಟರ್ ಚಿತ್ರೀಕರಣಕ್ಕೆಂದು ಸಕ್ಕೆರೆಬೈಲಿಗೆ ಭೇಟಿ ನೀಡಿ, ಅಲ್ಲಿನ ಪ್ರತಿಯೊಬ್ಬ ಸಿಬ್ಬಂದಿ ಜೊತೆಗೆ ಆತ್ಮೀಯತೆಯಿಂದ ಇದ್ದು, ಮಾತನಾಡಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದರಂತೆ. ಅಲ್ಲಿಂದಲೇ ನಟಿ ತಾರಾ ಅನುರಾಧ ಅವರಿಗೆ ಕರೆ ಮಾಡಿ ಆನೆಗಳ ಬಗ್ಗೆ ಮಾತನಾಡಿದ್ದರಂತೆ. ಈ ವಿಚಾರದ ಬಗ್ಗೆ ತಾರಾ ಅವರು ಮಾತನಾಡಿದ್ದಾರೆ. ನಮ್ಮ ಕರ್ನಾಟಕದ ಅರಣ್ಯವನ್ನು ಉಳಿಸಲು ನಾನು ಕನ್ನಡದ ನಟ,ನಟಿಯರುನ್ನು ರಾಯಭಾರಿಯಾಗಿ ಆಯ್ಕೆ ಮಾಡಬೇಕು ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories