Asianet Suvarna News

ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವ ಬಗ್ಗೆ ವಿಜಯ್ ಪಾಠ ಮಾಡುತ್ತಿದ್ದರು: ರೂಪಿಕಾ

Jun 15, 2021, 2:38 PM IST

ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆಯಲು ಬಂದ ರೂಪಿಕಾ ನಾಲ್ಕು ದಿನಗಳ ಹಿಂದೆ ವಿಜಯ್ ಜೊತೆ ಮಾತನಾಡಿದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಏನೆಲ್ಲಾ ಮಾಡಬೇಕು ಎಂದು ಮಾಡಿಕೊಂಡಿದ್ದ ಪ್ಲ್ಯಾನ್ ಬಗ್ಗೆ ಹೇಳಿದ್ದಾರೆ. ಒಂದು ಪಾತ್ರ ಮಾಡುವಾಗ  ಪರಕಾಯ ಪ್ರವೇಶ ಮಾಡುವುದು ಹೇಗೆ ಎಂದು ವಿಜಯ್ ಪಾಠ ಮಾಡುತ್ತಿದ್ದರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment