Asianet Suvarna News Asianet Suvarna News

ಇದೇ ಮೊದಲಿಗೆ ಸಖತ್ತೂ ಹಾಟ್ ಲುಕ್ಕಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ!

ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ ಜೊತೆ 'ಪುಷ್ಪ' ಚಿತ್ರದಲ್ಲಿ, ಬಾಲಿವುಡ್‌ನಲ್ಲಿ ಸಿದ್ಧಾರ್ಥ್‌ ಜೊತೆ ' ಮಿಷನ್ ಮಜ್ನು' ಹಾಗೂ ಅಮಿತಾಭ್ ಬಚ್ಚನ್‌ ಜೊತೆ 'ಗುಡ್‌ ಬಾಯ್' ಸಿನಿಮಾ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆಂದು ಹೈದರಾಬಾದ್‌ ಹಾಗೂ ಮುಂಬೈಗೆ ಪ್ರಯಾಣ ಮಾಡಲು ಆರಂಭಿಸಿದ್ದಾರೆ. ಎಲ್ಲೆಡೆ ಬೇಸಿಗೆ ಹೆಚ್ಚಾಗುತ್ತಿರುವ ಕಾರಣ ರಶ್ಮಿಕಾ ಸಮ್ಮರ್ ಲುಕ್ ಬದಲಾಯಿಸಿಕೊಂಡಿದ್ದಾರೆ, ಹೇಗಿದೆ ನೋಡಿ ಹೊಸ ಫ್ಯಾಷನ್ ಲುಕ್.

ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ ಜೊತೆ 'ಪುಷ್ಪ' ಚಿತ್ರದಲ್ಲಿ, ಬಾಲಿವುಡ್‌ನಲ್ಲಿ ಸಿದ್ಧಾರ್ಥ್‌ ಜೊತೆ ' ಮಿಷನ್ ಮಜ್ನು' ಹಾಗೂ ಅಮಿತಾಭ್ ಬಚ್ಚನ್‌ ಜೊತೆ 'ಗುಡ್‌ ಬಾಯ್' ಸಿನಿಮಾ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆಂದು ಹೈದರಾಬಾದ್‌ ಹಾಗೂ ಮುಂಬೈಗೆ ಪ್ರಯಾಣ ಮಾಡಲು ಆರಂಭಿಸಿದ್ದಾರೆ. ಎಲ್ಲೆಡೆ ಬೇಸಿಗೆ ಹೆಚ್ಚಾಗುತ್ತಿರುವ ಕಾರಣ ರಶ್ಮಿಕಾ ಸಮ್ಮರ್ ಲುಕ್ ಬದಲಾಯಿಸಿಕೊಂಡಿದ್ದಾರೆ, ಹೇಗಿದೆ ನೋಡಿ ಹೊಸ ಫ್ಯಾಷನ್ ಲುಕ್...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories