Asianet Suvarna News Asianet Suvarna News

ಡಿಫರೆಂಟಾಗಿ ಸ್ವಿಮ್ಮಿಂಗ್ ಮಾಡುತ್ತಿರುವ ನಟಿ ರಮ್ಯಾ!

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಫಿಟ್ನೆಸ್ ಕಾಪಾಡಿಕೊಳ್ಳಲು ಸ್ವಿಮಿಂಗ್ ಆರಂಭಿಸಿದ್ದಾರೆ.  ಈಜು ಕೊಳದಲ್ಲಿ ವಿಭಿನ್ನವಾಗಿ ಸ್ವಿಮಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಬ್ಬಾ! ನಾವು ರಮ್ಯಾನ ಹೀಗೆ ನೋಡೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment