Asianet Suvarna News Asianet Suvarna News

ಓವರ್ ಆ್ಯಕ್ಟಿಂಗ್ ಮಾಡ್ತೀರಿ ಎಂದವರಿಗೆ ರಚಿತಾ ರಾಮ್ ಕೊಟ್ರು ಗುಮ್ಮ!

May 3, 2019, 11:11 AM IST

ಬುಲ್ ಬುಲ್ ನಟಿ ರಚಿತಾ ರಾಮ್ ಕಾಲೆಳೆಯುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಆ್ಯಂಕರ್ ಅನುಶ್ರೀ ಯುಟ್ಯೂಬ್ ಚಾನಲ್ ಗೆ ಕೊಟ್ಟ ಇಂಟರ್ ವ್ಯೂನಲ್ಲಿ ಮಾತನಾಡುತ್ತಾ, ಟ್ರೋಲ್ ಮಾಡುವವರಿಗೆ, ಕಾಲೆಳೆಯುವವರಿಗೆ ಉತ್ತರ ಕೊಟ್ಟಿದ್ದಾರೆ. ಯಾರ್ಯಾರು, ಏನೇನು ಕಮೆಂಟ್ ಮಾಡಿದ್ದಾರೆ ಇಲ್ಲಿದೆ ನೋಡಿ.