Asianet Suvarna News

ಜೂಜು ಅಡ್ಡ ನಡೆಸುತ್ತಿದ್ದ ನಟಿ ನೇಹಾ ಶೆಟ್ಟಿ ತಂದೆ ಬಂಧನ!

Jun 7, 2021, 5:16 PM IST

ಮುಂಗಾರು ಮಳೆ 2 ಚಿತ್ರದಲ್ಲಿ ಅಭಿನಯಿಸಿರುವ ನಟಿ ನೇಹಾ ಶೆಟ್ಟಿ ತಂದೆ  ಹರೀಶ್ ರಾಜ್‌ ನಗರದಲ್ಲಿ ಬ್ಯಾನ್ ಇರುವ ಜೂಜು ಅಡ್ಡಾ ನಿರ್ಮಿಸಿ, ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈಗಾಗಲೇ ಅನೇಕ ಬಾರಿ ಸಿಸಿಬಿ ರೈಡ್ ಮಾಡಿದ್ದರು. ಈಗಲೂ ಅದೇ ಕೆಲಸ ಮುಂದುವರಿಸುತ್ತಿದ್ದರು. ಇದೀಗ ಕಂಬಿ ಎಣಿಸುವಂತಾಗಿದೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment