Asianet Suvarna News Asianet Suvarna News

ತಾಯಿ ಖುಷಿಯಾಗಿರುವುದನ್ನು ರಾಯನ್ ನೋಡ್ಬೇಕು, ಅವನಿಗೋಸ್ಕರ ಸಿನಿಮಾ ಒಪ್ಪಿಕೊಂಡಿರುವೆ: ಮೇಘನಾ ರಾಜ್

Oct 17, 2021, 4:50 PM IST

ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತ ಪನ್ನಗಾಭರಣ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ಮೇಘನಾ ರಾಜ್  ನಟಿಸುತ್ತಿದ್ದಾರೆ. ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಆಗಿದ್ದ ಕಾರಣ ತಮ್ಮ ಕಮ್‌ಬ್ಯಾಕ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಾಯನ್‌ ರಾಜ್‌ ಸರ್ಜಾಗೆ ಮೊದಲು ಪ್ರಯಾರಿಟಿ ನೀಡಿ ನಾನು ಮುಂದೆ ಸಿನಿಮಾ ಕೆಲಸ ಮಾಡುವೆ ಎಂದಿದ್ದಾರೆ ಮೇಘನಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ : Asianet Suvarna Entertainment