'ಬಿಚ್ಚುಗತ್ತಿ' ಗಾಗಿ ಹೊಸ ವರಸೆ ಶುರು ಮಾಡಿದ ಹರಿಪ್ರಿಯಾ!

ನಟಿ ಹರಿಪ್ರಿಯಾ ಹಾಗೂ ರಾಜವರ್ಧನ್ ಅಭಿನಯದ ಬಿಚ್ಚುಗತ್ತಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದೇ ವಾರ ಸಿನಿಮಾ ರಿಲೀಸ್ ಆಗುತ್ತಿದ್ದು ಚಿತ್ರಕ್ಕಾಗಿ ನಟಿ ಹರಿಪ್ರಿಯಾ ಕತ್ತಿ ವರಸೆ ಕಲಿತಿದ್ದಾರೆ. ಹರಿಪ್ರಿಯಾ ಕತ್ತಿ ವರಸೆ ಕಲಿತಿದ್ದು ಹೇಗೆ? ಎಷ್ಟು ದಿನ ಟ್ರೈನಿಂಗ್ ಪಡೆದ್ರು ? ಹೇಗಿತ್ತು ಟ್ರೈನಿಂಗ್ ಎಕ್ಸ್​ಪೀರಿಯನ್ಸ್? ಇಲ್ಲಿದೆ ನೋಡಿ! 

First Published Feb 28, 2020, 1:15 PM IST | Last Updated Feb 28, 2020, 1:15 PM IST

ನಟಿ ಹರಿಪ್ರಿಯಾ ಹಾಗೂ ರಾಜವರ್ಧನ್ ಅಭಿನಯದ ಬಿಚ್ಚುಗತ್ತಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದೇ ವಾರ ಸಿನಿಮಾ ರಿಲೀಸ್ ಆಗುತ್ತಿದ್ದು ಚಿತ್ರಕ್ಕಾಗಿ ನಟಿ ಹರಿಪ್ರಿಯಾ ಕತ್ತಿ ವರಸೆ ಕಲಿತಿದ್ದಾರೆ. ಹರಿಪ್ರಿಯಾ ಕತ್ತಿ ವರಸೆ ಕಲಿತಿದ್ದು ಹೇಗೆ? ಎಷ್ಟು ದಿನ ಟ್ರೈನಿಂಗ್ ಪಡೆದ್ರು ? ಹೇಗಿತ್ತು ಟ್ರೈನಿಂಗ್ ಎಕ್ಸ್​ಪೀರಿಯನ್ಸ್? ಇಲ್ಲಿದೆ ನೋಡಿ! 

'ಬಿಚ್ಚುಗತ್ತಿ' ಯಲ್ಲಿ ಹರಿಪ್ರಿಯಾ ಬೋಲ್ಡ್ ಅವತಾರವಿದು!