ನಟಿ ಆರತಿ, ಭಾರತಿ, ಜಯಂತಿ..ಡಿಜಿಟಲ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಲಾಕ್ಡೌನ್ ಸಡಿಲಿಕೆ ನಂತರ ನಟಿ ಅದಿತಿ ಪ್ರಭುದೇವ್ ತುಂಬಾನೇ ಸುದ್ದಿಯಲ್ಲಿದ್ದಾರೆ. ಏನಾದರೋ ವಿಭಿನ್ನವಾಗಿ ಮಾಡಬೇಕೆಂದು ಸಿಕ್ಕಾಪಟ್ಟೆ ಕ್ಲಾಸಿಯಾಗಿರುವ ಡಿಸೈನರ್ ವೇರ್ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿ ಕೊಂಡಿದ್ದಾರೆ. ಎವರ್ ಗ್ರೀನ್ ನಟಿ ಮಣಿಯರ ಮುಖವನ್ನು ಬಿಳಿ ಸೀರೆ ಮೇಲೆ ಡಿಜಿಟಲ್ ಪ್ರಿಂಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಾರಿ ಮಣಿಯರು ಅಂಗಡಿ ಮುಂದೆ ಕ್ಯೂ ನಿಂತಿದ್ದಾರಂತೆ!
ಲಾಕ್ಡೌನ್ ಸಡಿಲಿಕೆ ನಂತರ ನಟಿ ಅದಿತಿ ಪ್ರಭುದೇವ್ ತುಂಬಾನೇ ಸುದ್ದಿಯಲ್ಲಿದ್ದಾರೆ. ಏನಾದರೋ ವಿಭಿನ್ನವಾಗಿ ಮಾಡಬೇಕೆಂದು ಸಿಕ್ಕಾಪಟ್ಟೆ ಕ್ಲಾಸಿಯಾಗಿರುವ ಡಿಸೈನರ್ ವೇರ್ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿ ಕೊಂಡಿದ್ದಾರೆ. ಎವರ್ ಗ್ರೀನ್ ನಟಿ ಮಣಿಯರ ಮುಖವನ್ನು ಬಿಳಿ ಸೀರೆ ಮೇಲೆ ಡಿಜಿಟಲ್ ಪ್ರಿಂಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಾರಿ ಮಣಿಯರು ಅಂಗಡಿ ಮುಂದೆ ಕ್ಯೂ ನಿಂತಿದ್ದಾರಂತೆ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment