ದುಬೈ ಆಯ್ತು ಈಗ ಗೋವಾದಲ್ಲಿ ಯಶ್; ಸೆಲ್ಫಿಗೆ ಮುಗ್ಗಿಬಿದ್ದ ಫ್ಯಾನ್ಸ್!
ಇತ್ತೀಚೆಗೆ ದುಬೈನಲ್ಲಿ ಹುಲಿ ಸಿಂಹಗಳ ಜೊತೆ ಆಟ ಆಡುತ್ತಿದ್ದ ಯಶ್ ಈಗ ಗೋವಾದ ಕಡಲ ಕಿನಾರೆಯಲ್ಲಿ ಕಂಗೊಳಿಸಿದ್ದಾರೆ. ಯಶ್ ಗೋವಾ ಟ್ರಿಪ್‌ನ ಫೋಟೋ, ವೀಡಿಯೋಗಳು ಸೋಷಿಯಲ್ ಸಮುದ್ರದಲ್ಲಿ ಹರಿದಾಡುತ್ತಿವೆ. ಒಂದು ವರ್ಷದ ಬಳಿಕ ಯಶ್ ಮತ್ತೆ ಗೋವಾಕ್ಕೆ ತೆರಳಿದ್ದಾರೆ. ಯಶ್ ಗೋವಾಗೆ ಬರುತ್ತಿದ್ದಂತೆ ಅಲ್ಲಿರೋ ಅವರ ಅಭಿಮಾನಿಗಳು ಯಶ್‌ರನ್ನು ಫೋಟೋಗಾಗಿ ಮುತ್ತಿಕೊಂಡಿದ್ದಾರೆ. ಖಾಸಗಿ ಕೆಲಸದ ನಿಮಿತ್ತ ಗೋವಾಕ್ಕೆ ಹೋಗಿದ್ದ ಯಶ್‌ರನ್ನು ನೋಡಿ ಅಲ್ಲಿನ ಕನ್ನಡಿಗರು ಥ್ರಿಲ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment