Asianet Suvarna News Asianet Suvarna News

ರಾಜಕಾರಣದಿಂದ ಕೊರೋನಾ ಗಲಾಟೆ ಹೆಚ್ಚಾಗುತ್ತಿದೆ: ಉಪೇಂದ್ರ

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಲಗಾಮ್ ಸಿನಿಮಾ ಮುಹೂರ್ತದ ವೇಳೆ ಕೊರೋನಾ ಲಾಕ್‌ಡೌನ್‌ ಬಗ್ಗೆ ಮಾತನಾಡಿದ್ದಾರೆ.  ಕೊರೋನಾ ಇಡೀ ಪ್ರಪಂಚಕ್ಕೆ ಬಂದಿದೆ. ಇದನ್ನು ತಡೆಯೋಕೆ ಮೊದಲು ಹೆಲ್ತ್‌ ಸಿಸ್ಟಮ್‌ ಸರಿ ಆಗಬೇಕು ಅನಂತರ ಶಿಕ್ಷಣ ಮತ್ತು ಆರೋಗ್ಯ ಚನ್ನಾಗಿದ್ದರೆ, ಇಡೀ ದೇಶ ಚನ್ನಾಗಿರುತ್ತದೆ ಎಂದು ಉಪೇಂದ್ರ ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment