Asianet Suvarna News Asianet Suvarna News

ಸುದೀಪ್‌ ಮಗಳ ಆಸೆ ಈಡೇರಿಸಿದ ಸಲ್ಮಾನ್ ಖಾನ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮಗಳು ಶಾನ್ವಿಗೆ ಬಾಲಿವುಡ್ ಬಾಕ್ಸ್‌ ಆಫೀಸ್‌ ಸುಲ್ತಾನ್ ಸಲ್ಮಾನ್‌ ಖಾನ್‌ ಅವರೊಂದಿಗೆ ಒಂದು ಫೋಟೋ ತೆಗೆದುಕೊಳ್ಳಬೇಕೆಂಬ ಒಂದೇ ಒಂದು ಆಸೆ ಇತ್ತಂತೆ. ಒಮ್ಮೆ ಇದನ್ನು ಸುದೀಪ್ ಸಲ್ಲುಗೆ ಹೇಳಿದ್ರು ಅನ್ಸುತ್ತೆ. ಸಲ್ಮಾನ್ ಶಾನ್ವಿಯನ್ನು ಮನೆಗೆ ಕೆರೆಯಿಸಿಕೊಂಡು ಮಾತನಾಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಸಲ್ಮಾನ್ ನಡೆಗೆ ಶಾನ್ವಿ ಫುಲ್ ಖುಷ್..

ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories