ಜಯಂತಿ ಅಂತ ಶ್ರೇಷ್ಠ ವ್ಯಕ್ತಿ ಸಿಗುವುದು ವಿರಳ: ನಟ ಶ್ರೀನಾಥ್
'ಚಿತ್ರೀಕರಣದ ಸಮಯದಲ್ಲಿ ಜಯಂತಿ ಎನ್ನುವ ವ್ಯಕ್ತಿತ್ವ ಮರೆತು ಪಾತ್ರಕ್ಕೆ ಪ್ರವೇಶ ಮಾಡಿ ಅಭಿನಯಿಸುತ್ತಿದ್ದರು. ಕೋವಿಡ್‌ನಿಂದ ನಾವು ಭೇಟಿ ಆಗಲಿಲ್ಲ. ಆದರೆ ಫೋನ್ ಕಾಲ್‌ನಲ್ಲಿ ಮಾತನಾಡುತ್ತಿದ್ದೆವು. ಮಡಿವಂತಿಕೆ ಇಲ್ಲದೇ ಯಾವ ಪಾತ್ರ ಕೊಟ್ಟರೂ ಅಭಿನಯಿಸುವ ಶಕ್ತಿ ಹೊಂದಿದ್ದ ಮಹಾನಟಿ ಜಯಂತಿ,' ಎಂದು ಹಿರಿಯ ನಟ ಶ್ರೀನಾಥ್ ಹಿರಿಯ ನಟಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment