Asianet Suvarna News

ಸಂಚಾರಿ ವಿಜಯ್ ಕಂಡು ಮೌನಿ ಆದ ಶಿವರಾಜ್‌ಕುಮಾರ್!

Jun 15, 2021, 12:23 PM IST

'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಸಂಚಾರಿ ವಿಜಯ್ ಹಾಗೂ ಶಿವರಾಜ್‌ಕುಮಾರ್ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಸಮಯದಲ್ಲಿ ಇಬ್ಬರೂ 12 ದಿನಗಳ ಕಾಲ ಒಟ್ಟಾಗಿ ಕಳೆದಿದ್ದಾರೆ. ಅವರ ಸಿನಿಮಾಗಳನ್ನು ನೋಡಿದರೆ ಕಲಾವಿದನೊಬ್ಬನಿಗೆ ರಾಷ್ಟ್ರ ಪ್ರಶಸ್ತಿ ಏಕೆ ಬಂತು ಎಂಬುವುದು ಗೊತ್ತಾಗುತ್ತದೆ ಹಾಗೂ ತಮ್ಮ ಅಂಗಾಂಗಳನ್ನು ದಾನ ಮಾಡಿ ಮತ್ತಷ್ಟು ದೊಡ್ಡ ವ್ಯಕ್ತಿಯಾದರು ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment