ಮಂತ್ರಾಲಯದಲ್ಲಿ ರಾಯರ ನಾಮ ಹಾಡಿ ಭಾವುಕರಾದ ಅಪ್ಪು!

ಮಂತ್ರಾಲಯದಲ್ಲಿ ನಡೆದ ರಾಯರ ಗುರು ವೈಭವೋತ್ಸವಕ್ಕೆ ತೆರೆ ಬಿದ್ದಿದೆ. ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಆಶೀರ್ವದಿಸಿದ್ದಾರೆ. ಬಳಿಕ ಪುನೀತ್‌ಗೆ ಸನ್ಮಾನ ಮಾಡಲಾಯಿತು.  ಬಳಿಕ 'ವಾರ ಬಂತಮ್ಮ... ಗುರುವಾರ ಬಂತಮ್ಮ' ಎಂಬ ರಾಯರ ನಾಮ ಹಾಡಿದ್ದಾರೆ. 

First Published Mar 3, 2020, 2:53 PM IST | Last Updated Mar 3, 2020, 4:28 PM IST

ರಾಯಚೂರು (ಮಾ. 03): ಮಂತ್ರಾಲಯದಲ್ಲಿ ನಡೆದ ರಾಯರ ಗುರು ವೈಭವೋತ್ಸವಕ್ಕೆ ತೆರೆ ಬಿದ್ದಿದೆ. ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಆಶೀರ್ವದಿಸಿದ್ದಾರೆ. ಬಳಿಕ ಪುನೀತ್‌ಗೆ ಸನ್ಮಾನ ಮಾಡಲಾಯಿತು.  ಬಳಿಕ 'ವಾರ ಬಂತಮ್ಮ... ಗುರುವಾರ ಬಂತಮ್ಮ' ಎಂಬ ರಾಯರ ನಾಮ ಹಾಡಿದ್ದಾರೆ. 

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದು 'ಗುರುವಾರ ಬಂತಮ್ಮ' ಹಾಡಿದ ಅಪ್ಪು!