Asianet Suvarna News Asianet Suvarna News

ಕಿಚ್ಚ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಸೈಲೆಂಟ್‌ ಆಗಿ ಶುರುವಾಯ್ತು 'ಫ್ಯಾಂಟಮ್‌'!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ತಮ್ಮ ಮುಂದಿನ ಚಿತ್ರಕ್ಕೆ ಸೈಲೆಂಟ್‌ ಆಗಿ ರೆಡಿಯಾಗುತ್ತಿದ್ದಾರೆ. ಸಲ್ಮಾನ್‌ ಜೊತೆ 'ದಬಾಂಗ್‌ 3' ಆಯ್ತು, ಈಗಾ ಕೋಟಿಗೊಬ್ಬ 3 ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂತು ಅಂದ್ಮೇಲೆ ಮುಂದಿನ ಶುರು ಮಾಡೋ ಪ್ಲಾನ್‌ನಲ್ಲಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಸೆಟ್‌ ಏರಲು ಸುದೀಪ್‌ 'ಫ್ಯಾಂಟಮ್‌' ಚಿತ್ರ ಶುರುವಾಗುತ್ತಿದೆ. ಈ ಚಿತ್ರದಲ್ಲಿ ಕಿಚ್ಚ ಕೊಂಚ ಡಿಫರೆಂಟ್‌ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನು ಚಿತ್ರದ ನಾಯಕಿಯಾಗಿ ಸಮಂತಾನೇ ಕಾಣಸಿಕೊಳ್ಳಬೇಕು ಎಂದು ಅಭಿಮಾನಿಗಳು ಪಣ ತೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment