'ಫ್ಯಾಂಟಮ್' ಸೆಟ್‌ನಲ್ಲಿ ಕಿಚ್ಚನ ಕೈನಲ್ಲಿ ರೆಡಿಯಾಯ್ತು ಹೊಸ ರೆಸಿಪಿ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹೈದ್ರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು ಈ ಟೈಂ ನಲ್ಲಿ ಫ್ರೀ ಮಾಡ್ಕೊಂಡು ಕಿಚ್ಚ ತನ್ನ ಟೀಂ ಗೆ ಕೈಯಾರೆ ರುಚಿಯಾದ ತಿಂಡಿ ಮಾಡಿಕೊಟ್ಟಿದ್ದಾರೆ. ಏನ್ ಅಡುಗೆ ಮಾಡಿದ್ರು ಕಿಚ್ಚ ಅಂತ ನೋಡೋ ಕ್ಯೂರಿಯಾಸಿಟಿ ನಿಮಗೂ ಇದ್ಯಾ? ಇಲ್ಲಿದೆ ನೋಡಿ!