Asianet Suvarna News Asianet Suvarna News

'ಪೊಗರು' ಹುಡುಗನ 'ಅದ್ಧೂರಿ' ಮದುವೆ ಸಂಭ್ರಮ ಹೀಗಿದೆ ನೋಡಿ

ಸ್ಯಾಂಡಲ್‌ವುಡ್ 'ಬಹದ್ದೂರ್' ಹುಡುಗ ಧ್ರುವಾ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾರನ್ನು ವರಿಸಿದ್ದಾರೆ. ಬೆಳಗ್ಗೆ 7.15 ರಿಂದ 7.45ರ ಶುಭ ಸಮಯದಲ್ಲಿ ಗೌಡ ಸಂಪ್ರದಾಯದಂತೆ ವಿವಾಹ ನಡೆದಿದೆ. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆಷನ್ ಹಾಲ್ ಅಲ್ಲಿ ಅದ್ಧೂರಿ ವಿವಾಹ ಮಹೋತ್ಸವ ನಡೆದಿದೆ.  ತಿರುಪತಿ ವೆಂಕಟೇಶ್ವರ  ಥೀಮ್ ನಲ್ಲಿ ಮುಖ್ಯ ಮಂಟಪವನ್ನು ಸಿಂಗಾರಗೊಳಿಸಲಾಗಿದೆ.  ಸ್ವಾಗತ ದ್ವಾರದಿಂದಲೇ ಬಗೆ ಬಗೆಯ ದ್ವಾರಗಳಿಂದ ಹೂವುಗಳಿಂದ ಸಿಂಗಾರ ಮಾಡಲಾಗಿದೆ.  ಮದುವೆಯ ಸಂಭ್ರಮ ಹೀಗಿದೆ ನೋಡಿ. 