Asianet Suvarna News Asianet Suvarna News

ಟಾಲಿವುಡ್ ಮೇಲೆ ಟಾರ್ಗೆಟ್ ಮಾಡಿದ್ದಾರೆ ಧ್ರುವಾ ಸರ್ಜಾ..!

ಕನ್ನಡ ಚಿತ್ರರಂಗದಲ್ಲಿ ಯಾವ ಹೀರೋನೂ, ಯಾವ ಸಿನಿಮಾವೂ ಮಾಡದ ದಾಖಲೆಯನ್ನು ಧೃವ ಸರ್ಜಾ ಮಾಡಿದ್ದಾರೆ. 'ಖರಾಬು' ಸಾಂಗ್ 9 ಕೋಟಿಗೂ ಮೀರಿ ವೀಕ್ಷಣೆ ಪಡೆದಿದೆ. ಇದೀಗ ಧ್ರುವಾ ಸರ್ಜಾ ಟಾಲಿವುಡ್‌ ಮೇಲೂ ಟಾರ್ಗೆಟ್ ಇಟ್ಟಿದ್ದಾರೆ. ತೆಲುಗು ಚಿತ್ರರಂಗಕ್ಕೂ ಧ್ರುವಾ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ. ಏನಿದು ಧ್ರುವಾ ಹೊಸ ವಿಚಾರ? ಇಲ್ಲಿದೆ ನೋಡಿ..!

ಆಗಸ್ಟ್ ಬರ್ತಿದೆ, ಥಿಯೇಟರ್‌ಗಳ ಕಥೆ ಏನಾಗ್ತಿದೆ!

Video Top Stories