ಟಿಕ್ಟಾಕ್ ಲೋಕದಲ್ಲಿ 'ಪೊಗರು' ತೋರಿಸುತ್ತಿದ್ದಾರೆ 'ಬಹದ್ದೂರ್ ಹುಡುಗ'!
'ಬಹದ್ದೂರ್ ಹುಡುಗ' ಧ್ರುವ ಸರ್ಜಾ ಟಿಕ್ ಟಾಕ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಧ್ರುವ ಸರ್ಜಾ ಅನ್ನೋ ಹೆಸರಲ್ಲಿಯೇ ಅಕೌಂಟ್ ಓಪನ್ ಮಾಡಿದ್ದಾರೆ. ಈ ಅಕೌಂಟ್ ಓಪನ್ ಆಗಿದ್ದೇ ತಡ, ಲಕ್ಷ , ಲಕ್ಷ ಫಾಲೋವರ್ಸ್ ಆಗಿದ್ದಾರೆ.

ತಾಳಿ ಕಟ್ಟುವ ಶುಭವೇಳೆ... ಸಪ್ತಪದಿ ತುಳಿದ ಚಂದನ್- ನಿವೇದಿತಾ!
ಧ್ರುವ ಸರ್ಜಾ ಪ್ರತಿ ಅಪ್ ಡೇಟ್ ಗಳನ್ನು ವಿಡಿಯೋ ರೂಪದಲ್ಲಿ ಕಾಣಬಹುದು. ಪೊಗರು ಚಿತ್ರದ ಅಪ್ ಡೇಟ್ ಗಳು ಇಲ್ಲಿ ಲಭ್ಯ.