Asianet Suvarna News Asianet Suvarna News

ಕೋವಿಡ್ ಆರ್ಭಟಕ್ಕೆ ಸಿಲುಕಿದ ಡಾಲಿ ಧನಂಜಯ್ ಮತ್ತು ಫ್ಯಾಮಿಲಿ!

ಡಾಲಿ ಉರ್ಫ್ ಧನಂಜಯ್, ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದರು. ಆದರೆ ಈ ವೇಳೆ ಧನಂಜಯ್ ಕುಟುಂಬಸ್ಥರಿಗೆ ಕೊರೋನಾ ಸೋಂಕು ತಗುಲಿತ್ತು. ಧನಂಜಯ್ ಎಮೋಷನಲ್ ಸಪೋರ್ಟ್‌ ಆಗಿ ನಿಂತು ಏನೆಲ್ಲಾ ಮಾಡಿದ್ದರು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories