Asianet Suvarna News Asianet Suvarna News

ಉತ್ತರಾಖಂಡದ ದಟ್ಟಾರಣ್ಯ ಸೇರಿದ ಚಾಲೆಂಜಿಂಗ್ ಸ್ಟಾರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಕ್ಯಾಮೆರಾ ಹೆಗಲೇರಿಸಿಕೊಂಡಿದ್ದಾರೆ. ಉತ್ತರಾಖಂಡ ರಾಜ್ಯದ ಸತ್ತಾಲ್‌ಗೆ ದರ್ಶನ್ ವೈಲ್ಡ್ ಲೈಫ್ ಪೋಟೋಗ್ರಫಿಗೆ ತೆರೆಳಿದ್ದಾರೆ. ಖ್ಯಾತ ವೈಲ್ಡ್ ಲೈಫ್ ಫೋಟೋಗ್ರಾಫರ್ ಲೀಲಾ ಅಪ್ಪಾಜಿ ಕೂಡ ದರ್ಶನ್ ಜೊತೆಗೆ ಇರೋದು ವಿಶೇಷ. 

'ರಾಬರ್ಟ್‌' ನಾಲ್ವರು ರಾಣಿಯರ ರಹಸ್ಯ ರಿವೀಲ್!

7 ಸರೋವರಗಳ ನಾಡು ಎಂದು ಹೆಸರಾದ ಸತ್ತಾಲ್ ಒಂದ್ ರೀತಿ ವಲಸೆ ಹಕ್ಕಿಗಳ ಸ್ವರ್ಗವೇ ಸರಿ. ಇದೇ ಸ್ವರ್ಗದಲ್ಲಿ ದರ್ಶನ್ ವೈಲ್ಡ್ ಲೈಫ್ ಪೋಗೋಗ್ರಾಫಿ ಮಾಡ್ತಿದ್ದಾರೆ. ಇಲ್ಲಿ ಬರೋ ಅಪರೂಪದ ವಿಶೇಷ ಹಕ್ಕಿಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಅವರ ವೈಲ್ಡ್‌ಲೈಫ್ ವಿಡಿಯೋ ಇಲ್ಲಿದೆ ನೋಡಿ! 
 
Video Top Stories