Asianet Suvarna News Asianet Suvarna News

'ಸಾರಥಿ'ಗೆ ಬರ್ತಡೇ ಸಂಭ್ರಮ; ಮಹಿಳಾ ಅಭಿಮಾನಿಗಳಿಗೆ 'ಭೂಪತಿ' ಹೇಳೀದು ಹೀಗೆ!

ಬರ್ತಡೇಗೆ ಕೇಕ್ ಕಟ್ ಮಾಡೋದು, ಹೂಗುಚ್ಛ ಕೊಡೋದು ಕಾಮನ್. ಈ ಬಾರಿ ದರ್ಶನ್ ಬರ್ತಡೇಯನ್ನು ಸ್ವಲ್ಪ ಡಿಫರೆಂಟಾಗಿ ಆಚರಿಸಬೇಕೆಂದು ಮಹಿಳಾ ಅಭಿಮಾನಿಗಳು ದರ್ಶನ್ ಮನೆ ಮುಂದೆ ರಂಗೋಲಿಯನ್ನು ಹಾಕಿ ವಿಶ್ ಮಾಡಿದ್ದಾರೆ. ಮಹಿಳಾ ಅಭಿಮಾನಿಗಳ ಸಂಭ್ರಮ ನೋಡಿ ದರ್ಶನ್ ಏನ್ ಹೇಳ್ತಾರೆ ನೋಡಿ!

ಬರ್ತಡೇಗೆ ಕೇಕ್ ಕಟ್ ಮಾಡೋದು, ಹೂಗುಚ್ಛ ಕೊಡೋದು ಕಾಮನ್. ಈ ಬಾರಿ ದರ್ಶನ್ ಬರ್ತಡೇಯನ್ನು ಸ್ವಲ್ಪ ಡಿಫರೆಂಟಾಗಿ ಆಚರಿಸಬೇಕೆಂದು ಮಹಿಳಾ ಅಭಿಮಾನಿಗಳು ದರ್ಶನ್ ಮನೆ ಮುಂದೆ ರಂಗೋಲಿಯನ್ನು ಹಾಕಿ ವಿಶ್ ಮಾಡಿದ್ದಾರೆ.

'ಸಾರಥಿ'ಗೆ ವಿಶ್ ಮಾಡಲು ಬಂದ ವಿಶೇಷ ಅಭಿಮಾನಿ; ದರ್ಶನ್ ಪ್ರತಿಕ್ರಿಯೆ ನೋಡಿ!

ಮಹಿಳಾ ಅಭಿಮಾನಿಗಳ ಸಂಭ್ರಮ ನೋಡಿ ದರ್ಶನ್ ಏನ್ ಹೇಳ್ತಾರೆ ನೋಡಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment