Asianet Suvarna News Asianet Suvarna News

2 ತಿಂಗಳ ನಂತರ ಜನರ ಕಣ್ಣಿಗೆ ಕಾಣಿಸಿಕೊಂಡ ಡಿ-ಬಾಸ್‌; ಫೋಟೋ ಇಲ್ಲಿದೆ!

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದ ದರ್ಶನ್‌ ದರ್ಶನ ಪಡೆಯಬೇಕೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಎಲ್ಲೆಡೆ  ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

First Published May 15, 2020, 4:47 PM IST | Last Updated May 15, 2020, 4:47 PM IST

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದ ದರ್ಶನ್‌ ದರ್ಶನ ಪಡೆಯಬೇಕೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಎಲ್ಲೆಡೆ  ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.

ಲಕ್ಷ್ಮಿಯೂ ಒಲಿದಿದ್ದಾಳೆ ವಿಜಯಲಕ್ಷ್ಮಿಗೆ: ದರ್ಶನ್‌ಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

ಕಳೆದ ಎರಡು ತಿಂಗಳಿನಿಂದ ಎಲ್ಲಿಯೋ ಕಾಣಿಸಿಕೊಳ್ಳದ ದಚ್ಚು ಪ್ರಜ್ವಲ್ ದೇವರಾಜ್‌ ಹಾಗೂ ಅಭಿಮಾನಿಯೊಬ್ಬರ  ಜೊತೆ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೊಡಲು ಕ್ಲಿಕಿಸಿ: Suvarna entertainment

Video Top Stories