ನಾನಾ-ನೀನಾ ಅಂತಿದ್ದಾರೆ ದರ್ಶನ್-ವಿಜಯ್; ಗೆಲ್ಲೋರ್ಯಾರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಬರ್ಟ್' ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರ. ಎರಡು ಭಾಷೆಯಲ್ಲಿ ರಿಲೀಸ್ ಆಗ್ತಿರೋ ರಾಬರ್ಟ್ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ. ಅದೇ ರೀತಿ ಕಾಲಿವುಡ್ ನಲ್ಲಿ ಮಾಸ್ಟರ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. 

First Published Mar 4, 2020, 3:49 PM IST | Last Updated Mar 4, 2020, 3:49 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಬರ್ಟ್' ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರ. ಎರಡು ಭಾಷೆಯಲ್ಲಿ ರಿಲೀಸ್ ಆಗ್ತಿರೋ ರಾಬರ್ಟ್ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ.

ಯುಟ್ಯೂಬ್‌ನಲ್ಲಿ ಡಿಬಾಸ್ ಹವಾ, ರಾಬರ್ಟ್ ಬಂದ ದಾರಿಬಿD!

ಅದೇ ರೀತಿ ಕಾಲಿವುಡ್ ನಲ್ಲಿ ಮಾಸ್ಟರ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು ಸಿಂಗಲ್ ಸಾಂಗ್ ಮತ್ತು ಪೋಸ್ಟರ್ ನಿಂದ ಸಿನಿಮಾ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ವಿಶೇಷ ಅಂದ್ರೆ ದರ್ಶನ್ ಮತ್ತು ಇಳಯದಳಪತಿ ವಿಜಯ್ ಬಾಕ್ಸ್ ಆಫೀಸ್ ನಲ್ಲಿ ವಾರ್ ಮಾಡಲು ಸಿದ್ಧವಾಗಿದ್ದಾರೆ.