ವರ್ಕ್ ಆಯ್ತು ದರ್ಶನ್ ಪ್ಲಾನ್? ಎಲ್ಲಿಗೆ ತಲುಪಲಿದೆ ಈ ಕೇಸ್?
ದರ್ಶನ್ ಮಧ್ಯಂತರ ಬೇಲ್ ಅವಧಿ ಇನ್ನೆರಡೇ ದಿನದಲ್ಲಿ ಮಗಿದು ದಾಸ ಮತ್ತೆ ಜೈಲು ಸೇರಬೇಕಿತ್ತು. ಆದ್ರೆ ಅಷ್ಟರಲ್ಲಿ ಕೊರ್ಟ್ ದರ್ಶನ್ಗೆ ಬಿಗ್ ರಿಲೀಫ್ ಕೊಟ್ಟದೆ. ಮಧ್ಯಂತರ ಬೇಲ್ ವಿಸ್ತರಣೆ ಆಗಿದ್ದು, ಇನ್ನಷ್ಟು ದಿನ ದಾಸ ಆಚೆ ಇರೋದಕ್ಕೆ ಅವಕಾಶ ದೊರೆತಿದೆ. ಇವತ್ತು ಹೈಕೋರ್ಟ್ನಲ್ಲಿ ಏನೆಲ್ಲಾ ನಡೀತು..?
ವೈದ್ಯರು ಬಿಪಿ ವೇರಿಯೇಷನ್ ಕಾರಣದಿಂದ ಸರ್ಜರಿ ಮಾಡಿಲ್ಲ ಅನ್ನೋ ಕಾರಣ ನೀಡಿದ್ದಾರೆ. ಆದ್ರೆ ಪ್ರಾಸಿಕ್ಯೂಶನ್ ಹೇಳುವ ಪ್ರಕಾರ ಖುದ್ದು ದರ್ಶನ್ ಉದ್ದೇಶಪೂರ್ವಕ ಸರ್ಜರಿ ತಡಮಾಡಿದ್ದಾರೆ. ಕೊನೆದಿನದ ವರೆಗೂ ಸರ್ಜರಿ ಮುಂದೂಡಿದ್ರೆ ಅಷ್ಟರಲ್ಲಿ ರೆಗ್ಯೂಲರ್ ಬೇಲ್ ಸಿಕ್ಕಬಹುದು ಅಂತ ದರ್ಶನ್ ಕಾದುಕೊಂಡಿದ್ದ.