Asianet Suvarna News Asianet Suvarna News

ದಾಸನಿಗೆ ಅಭಿಮಾನಿಗಳ ಹೊಸ ಬಿರುದು: 'ಕರುನಾಡ ಒಡೆಯ'!

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್‌ಗೆ ಅಭಿಮಾನಿಗಳಿಂದ ಸಿಕ್ಕ ಬಿರುದು ಒಂದಾ ಎರಡಾ? ಈಗಾಗಲೇ ಸಾಕಷ್ಟು ಬಿರುದುಗಳನ್ನು ನೀಡಿದ್ದಾರೆ. ಈಗ ಆ ಸಾಲಿಗೆ ಇನ್ನೊಂದು ಬಿರುದು ಸೇರ್ಪಡೆಯಾಗಿದೆ.

ಕರುನಾಡ ಒಡೆಯ ದರ್ಶನ್‌ ತೂಗುದೀಪ್ ಅಭಿಮಾನಿಗಳ ಸಂಘದಿಂದ 'ಕರುನಾಡ ಒಡೆಯ' ಎಂದು ಬಿರುದು ನೀಡಿ ಗೌರವಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್, ಡಿ-ಬಾಸ್, ಒಡೆಯ, ಯಜಮಾನ ಸಾರಥಿ ಎಂದೆಲ್ಲಾ ಪಡೆದುಕೊಂಡಿರುವ ಬಿರುದುಗಳ ಪಟ್ಟಿಗೆ 'ಕರುನಾಡ ಒಡೆಯ ' ಸೇರಿಕೊಂಡಿದೆ.