Asianet Suvarna News Asianet Suvarna News

ಇಂದು ತೆರೆ ಮೇಲೆ ಬರಲಿದ್ದಾನೆ ಡಾನ್ ಜಯರಾಜ್: 'ಹೆಡ್ ಬುಷ್' ಯಾಕೆ ನೋಡಬೇಕು ಗೊತ್ತಾ?

ಇಂದು ಹೆಡ್ ಬುಷ್ ಸಿನಿಮಾ ಭರ್ಜರಿಯಾಗಿ ತೆರೆ ಕಾಣಲಿದ್ದು, ಡಾನ್ ಜಯರಾಜ್ ತೆರೆ ಮೇಲೆ ಅಬ್ಬರಿಸಲಿದ್ದಾನೆ. ಈ ಸಿನಿಮಾದ ಹಲವು ಕುತೂಹಲ ಮಾಹಿತಿ ಇಲ್ಲಿವೆ.

First Published Oct 21, 2022, 12:35 PM IST | Last Updated Oct 21, 2022, 12:35 PM IST

ಹೆಡ್ ಬುಷ್ ಸಿನಿಮಾ ಡಾನ್ ಜಯರಾಜ್ ಜೀವನಗಾಥೆಯಾಗಿದ್ದು, ಈ ಸಿನಿಮಾದಲ್ಲಿ ಜಯರಾಜ್ ಡಾನ್ ಆಗಿ ಬದಲಾಗಿದ್ದು ಹೇಗೆ.? ಜಯರಾಜ್ ದರ್ಬಾರ್ ಹೇಗೆಲ್ಲಾ ಇತ್ತು ಎಂದು ತೋರಿಸಲಾಗಿದೆ. ಡಾನ್ ಜಯರಾಜ್ ಪಾತ್ರವನ್ನು, ಡಾಲಿ ಧನಂಜಯ್ ಮಾಡಿದ್ದು ಚಿತ್ರದ ಪ್ಲಸ್ ಪಾಯಿಂಟ್. ಜಯರಾಜ್ ರೈಟ್ ಹ್ಯಾಂಡ್ ಗಂಗನ ಪಾತ್ರದಲ್ಲಿ ಲೂಸ್ ಮಾದ ಯೋಗಿ ನಟಿಸಿದ್ರೆ, ವಸಿಷ್ಠ ಸಿಂಹ ಕೊತ್ವಾಲ್ ರೋಲ್ ಮಾಡಿದ್ದಾರೆ. ಹೀಗೆ ಹಲವು ಕಾರಣಗಳಿಂದ ಸಿನಿಮಾ ನಿಮ್ಮನ್ನು ಚಿತ್ರ ರಂಗಕ್ಕೆ ಕರೆದೊಯ್ಯಲಿದೆ.

Head Bush 22 ಕೋಟಿಗೆ ಸೇಲ್‌; ಟಿವಿ-ಓಟಿಟಿ ಬ್ಯುಸಿನೆಸ್‌ನಲ್ಲಿ ಡಾಲಿ ದಾಖಲೆ

Video Top Stories