Asianet Suvarna News Asianet Suvarna News

ತಂದೆಯ ಫೋಟೋ ಜತೆ ಆಟವಾಡಿದ ಜೂನಿಯರ್ ಚಿರು; ವಿಡಿಯೋ ವೈರಲ್!

ಪುತ್ರನ ಆಗಮನವನ್ನು ಸಂಭ್ರಮಿಸುತ್ತಿರುವ ಮೇಘನಾ ರಾಜ್‌ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವ ದಿನದಂದು ಪುತ್ರ ತಂದೆಯ ಪೋಟೋ ಜೊತೆ ಆಟವಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜೂನಿಯರ್ ಚಿರು ಸಖತ್ ಫೇಮಸ್‌ ಆಗಿದ್ದಾನೆ...
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories