Asianet Suvarna News Asianet Suvarna News

ಅರೇ.. ಸೌಂದರ್ಯ ಮತ್ತೆ ಹುಟ್ಟಿ ಬಂದ್ರಾ?: ಯಾರು ಈ ಗುಳಿಕೆನ್ನೆ ಚೆಲುವೆ?

ನಟಿ ಸೌಂದರ್ಯ ಇಂದಿಗೂ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದಾರೆ. ಇದೀಗ ಅವರಂತೆ ಹೋಲುವ ಮತ್ತೊಬ್ಬ ಬ್ಯೂಟಿ ಟ್ರೆಂಡ್ ಆಗುತ್ತಿದ್ದಾರೆ.

ಸೌಂದರ್ಯ ತಮ್ಮ ಬ್ಯೂಟಿ ಹಾಗೂ ನಟನೆಯಿಂದ ಎಲ್ಲರ ಮನಸ್ಸು ಗೆದ್ದ ನಟಿ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜ್ಯೂ. ಸೌಂದರ್ಯ ಸದ್ದು ಮಾಡುತ್ತಿದ್ದಾರೆ. ಅವರೇ ರೀಲ್ಸ್ ಸ್ಟಾರ್ ಚೈತ್ರಾ. ಈ ಹುಡುಗಿ ನೋಡೋಕೆ ಸೌಂದರ್ಯ ತರಾನೆ ಕಾಣಿಸ್ತಾರೆ. ಸೌಂದರ್ಯ ಅವರ ಹಾಗೆ ಡ್ರೆಸ್ ಮಾಡಿಕೊಂಡು ಅದೇ ಗುಳಿಕೆನ್ನೆಯಲ್ಲಿ ಸ್ಮೈಲ್ ಮಾಡುತ್ತಾ ರೀಲ್ಸ್ ಮಾಡಿ ತನ್ನ ಪೇಜ್'ನಲ್ಲಿ ಶೇರ್ ಮಾಡ್ತಾರೆ. ಈ ಜ್ಯೂನಿಯರ್ ಸೌಂದರ್ಯ ಮಾಡೋ ರೀಲ್ಸ್'ಗೆ ಸಾವಿರ ಸಾವಿರ ಲೈಕ್ಸ್ ಸಿಗ್ತಿದೆ. ಇವಳ ಡಾನ್ಸ್, ಬ್ಯೂಟಿ ನೋಡಿ ಸೌಂದರ್ಯ ಮತ್ತೆ ಹುಟ್ಟಿ ಬಂದ್ರಾ ಅಂತ ಕಮೆಂಟ್ ಮಾಡ್ತಾರೆ ಈಕೆಯ ಫಾಲೋವರ್ಸ್.
 

Video Top Stories