Asianet Suvarna News Asianet Suvarna News

ಕತ್ರಿನಾ ಅಲ್ಲ ಕಣ್ರೀ, ಕಿಚ್ಚ ಸುದೀಪ್‌ ಜೊತೆ ಈ ನಟಿ ಹೆಜ್ಜೆ ಹಾಕಿತ್ತಿರುವುದು?

ಕೋಟಿಗೋಬ್ಬ 3 ರಿಲೀಸ್‌ಗೆ ಕಾಯುತ್ತಿರುವ ಕಿಚ್ಚ ಸುದೀಪ್ ಫ್ಯಾಂಟಮ್‌ ಟೀಂನಿಂದ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್‌ನಿಂದ ಸುಂದರಿಯೊಬ್ಬರು ಸುದೀಪ್ ಜೊತೆ ಹೆಜ್ಜೆ ಹಾಕಲು ಬರುತ್ತಿದ್ದಾರೆ ಅಂತ ಕೇಳಿದ್ವಿ, ಇದೀಗ ಆಕೆ ಯಾರು ಎಂದು ರಿವೀಲ್ ಮಾಡಿದ್ದಾರೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment