ಭಜರಂಗಿ-2: ಭಯ ಹುಟ್ಟಿಸುತ್ತೆ ಲೋಕಿ, ಚೆಲುವ ರಾಯ ಗಿರಿಯ ರೋಷಾಕ್ರೋಶ.!

'ಭಜರಂಗಿ-2' ಸೂಪರ್ ನ್ಯಾಚುರಲ್ ಸಿನಿಮಾ ಅಂತ ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ಡಿವೋಷನಲ್‌ ಮಾಸ್‌ ಸಿನಿಮಾ ಇದು. ದೇವರು ಮತ್ತು ರಾಕ್ಷಸರು, ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮುಖಾಮುಖಿ ಆಗುವ ಕತೆ ಸಿನಿಮಾದಲ್ಲಿದೆ. ಹೀಗಾಗಿ ಈ ಸಿನಿಮಾದಲ್ಲಿ ಹೀರೋಯಿಸಂಗಿಂತ ಪ್ರತಿ ಪಾತ್ರವೂ ಸಿನಿಮಾದ ಪಿಲ್ಲರ್‌ಗಳು ಅಂತ ಟ್ರೈಲರ್ ಹೇಳುತ್ತಿದೆ. 

First Published Oct 24, 2021, 5:26 PM IST | Last Updated Oct 24, 2021, 5:26 PM IST

'ಭಜರಂಗಿ-2' ಸೂಪರ್ ನ್ಯಾಚುರಲ್ ಸಿನಿಮಾ ಅಂತ ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ಡಿವೋಷನಲ್‌ ಮಾಸ್‌ ಸಿನಿಮಾ ಇದು. ದೇವರು ಮತ್ತು ರಾಕ್ಷಸರು, ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮುಖಾಮುಖಿ ಆಗುವ ಕತೆ ಸಿನಿಮಾದಲ್ಲಿದೆ. ಹೀಗಾಗಿ ಈ ಸಿನಿಮಾದಲ್ಲಿ ಹೀರೋಯಿಸಂಗಿಂತ ಪ್ರತಿ ಪಾತ್ರವೂ ಸಿನಿಮಾದ ಪಿಲ್ಲರ್‌ಗಳು ಅಂತ ಟ್ರೈಲರ್ ಹೇಳುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment