ರಾಕಿ ಭಾಯ್‌ಗೆ ಸಾಥ್ ಕೊಟ್ಟ ಇಂಡಿಯನ್ ಆರ್ಮಿ..!
ರಾಕಿ ಭಾಯ್ ಯಶ್ ಕೆಜಿಎಫ್-2 ಚಿತ್ರ ಮತ್ತೊಂದು ದಾಖಲೆ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇಡೀ ಭಾರತೀಯು ಚಿತ್ರರಂಗವೇ ಮತ್ತೊಮ್ಮೆ ದಕ್ಷಿಣದತ್ತ ನೋಡುವ ಕೆಲಸವನ್ನು ಡೈರೆಕ್ಟರ್ ಪ್ರಶಾಂತ್ ನೀಲ್ ಮಾಡುತ್ತಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್ ಸೀನನ್ನ ಯಾರೂ ಊಹಿಸದ ರೀತಿಯಲ್ಲಿ ಮಾಡಿದ್ದಾರೆ. ಹೈದ್ರಾಬಾದ್‌ನಲ್ಲಿ ಈ ಸೂಪರ್, ಬಿಗ್ ಕ್ಲೈಮ್ಯಾಕ್ಸ್ ಚಿತ್ರೀಕರಣ ಆಗುತ್ತಿದೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!

ರಾಧಿಕಾ ಪಂಡಿತ್ ಹುಟ್ಟುಹಬ್ಬ; ಫ್ಯಾನ್ಸ್‌ಗೆ ಮನವಿ ಮಾಡಿದ ಯಶ್!