Asianet Suvarna News Asianet Suvarna News

ಟಿಬೆಟ್'ನಲ್ಲಿ ಕಾಂತಾರ: ಅಲ್ಲಿ ಹೇಗಿದೆ ದೈವಾರಾಧನೆ?

ಕಾಂತಾರದ ಸಿನಿಮಾ ಭರ್ಜರಿಯಾಗಿ ಪ್ರದರ್ಶನವಾಗುತ್ತಿದ್ದು, ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ನಮಗೆ ನಮ್ಮ ಕಾಂತಾರ ಬಗ್ಗೆ ಗೊತ್ತು. ಆದರೆ ಟಿಬೆಟ್'ನಲ್ಲಿರುವ ಕಾಂತಾರದ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಲ್ಲಿ ಕೂಡ ದೈವಾರಾಧನೆ ನಡೆಯುತ್ತದೆ. 

First Published Oct 21, 2022, 4:08 PM IST | Last Updated Oct 21, 2022, 4:08 PM IST

ಟಿಬೆಟ್‌'ನಲ್ಲಿ ಕೂಡ ನೈಚುಂಗ್ ಎಂಬ ದೈವದ ಆರಾಧನೆ ಮಾಡುತ್ತಾರೆ. ಆ ಪದ್ಧತಿಯು ಕಾಂತಾರವನ್ನು ನೆನಪು ಮಾಡುತ್ತದೆ. ಅಲ್ಲಿನವರು ಯಾವುದೇ ದೊಡ್ಡ ಕೆಲಸ ಮಾಡುವುದಾದರೂ ಆ ದೈವದ ಅಪ್ಪಣೆಯನ್ನು ಕೇಳುತ್ತಾರೆ. ಈ ದೈವಕ್ಕೆ ವಿಶೇಷ ಸ್ಥಾನವನ್ನು ಕೊಟ್ಟಿದ್ದಾರೆ. ನೈಚುಂಗ್ ದೈವಕ್ಕೆ ಟಿಬೇಟ್ ಸರ್ಕಾರ ಮಂತ್ರಿ ಸ್ಥಾನ ಕೊಟ್ಟಿದೆ. ಈ ದೈವವು ಸರ್ಕಾರಕ್ಕೆ ಸಲಹೆ ಸೂಚನೆ ಕೊಡುತ್ತದೆ.

Kantara Row; ಚೇತನ್ ಗೆ ನಟನೆ ಮಾಡಲು ಗೊತ್ತಿರಬಹುದು, ಆದರೆ ನಮಗೆ ಪ್ರಾರ್ಥನೆ ಮಾಡಲು ಗೊತ್ತಿದೆ