Puneeth Parva ನಾವು ಹುಟ್ಟಿದ್ಮೇಲೆ ಹೋಗಲೇ ಬೇಕು, ಸಮಯ ಯಾವಾಗ ಬರುತ್ತೆ ಹೇಗ್ ಬರುತ್ತೆ ಗೊತ್ತಿಲ್ಲ: ರಮೇಶ್ ಅರವಿಂದ್

ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ತುಂಬಾನೇ ನೋವಾಗುತ್ತದೆ. ಒಂದು ವರ್ಷ ಕಳೆದಿದೆ...ಕಾರಿನಲ್ಲಿ ಪ್ರಯಾಣ ಮಾಡುವಾಗ ಅಪ್ಪು ಕಟೌಟ್‌ ನೋಡಿ ಹೀಗೆ ಅಗಬಾರದಿತ್ತು ಯಾಕೆ ಆಯ್ತು ಅನ್ನೋ ಪ್ರಶ್ನೆ ಮೂಡುತ್ತದೆ. ನಮಗೆ ಯಾಕೆ ಅಷ್ಟು ನೋವಾಗುತ್ತಿದೆ ಅಂದ್ರೆ ಅಪ್ಪು ನಮಗೆ ಅಷ್ಟು ಖುಷಿ ಕೊಟ್ಟಿದ್ದಾರೆ. ಅಪ್ಪುನ ಮೊದಲು ಭೇಟಿ ಮಾಡಿದ ಕ್ಷಣ ಕೊನೆಯ ಬಾರಿ ಭೇಟಿ ಮಾಡಿದ ಕ್ಷಣ ಎರಡೂ ನೆನಪಿದೆ ಎಂದು ಆ ದಿನಗಳನ್ನು ನೆನಪಿಸಿಕೊಂಡ ರಮೇಶ್ ಅರವಿಂದ್.

First Published Oct 22, 2022, 12:10 AM IST | Last Updated Oct 22, 2022, 12:10 AM IST

ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ತುಂಬಾನೇ ನೋವಾಗುತ್ತದೆ. ಒಂದು ವರ್ಷ ಕಳೆದಿದೆ...ಕಾರಿನಲ್ಲಿ ಪ್ರಯಾಣ ಮಾಡುವಾಗ ಅಪ್ಪು ಕಟೌಟ್‌ ನೋಡಿ ಹೀಗೆ ಅಗಬಾರದಿತ್ತು ಯಾಕೆ ಆಯ್ತು ಅನ್ನೋ ಪ್ರಶ್ನೆ ಮೂಡುತ್ತದೆ. ನಮಗೆ ಯಾಕೆ ಅಷ್ಟು ನೋವಾಗುತ್ತಿದೆ ಅಂದ್ರೆ ಅಪ್ಪು ನಮಗೆ ಅಷ್ಟು ಖುಷಿ ಕೊಟ್ಟಿದ್ದಾರೆ. ಅಪ್ಪುನ ಮೊದಲು ಭೇಟಿ ಮಾಡಿದ ಕ್ಷಣ ಕೊನೆಯ ಬಾರಿ ಭೇಟಿ ಮಾಡಿದ ಕ್ಷಣ ಎರಡೂ ನೆನಪಿದೆ ಎಂದು ಆ ದಿನಗಳನ್ನು ನೆನಪಿಸಿಕೊಂಡ ರಮೇಶ್ ಅರವಿಂದ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories