ಮುರಗದಾಸ್ ಜೊತೆ ಕೈ ಜೋಡಿಸಿದ ವಿಜಯ್; 'ಹೊಂಬಾಳೆ' ದರ್ಬಾರ್!
ಟಾಲಿವುಡ್ ಸ್ಟಾರ್ ಡೈರೆಕ್ಟರ್ ಮುರಗದಾಸ್ ನಟ ವಿಜಯ್ ಜೊತೆ ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಕಾರಣಾಂತರಗಳಿಂದ ವಿಜಯ್ ದೂರ ಸರಿದಿದ್ದಾರೆ. ಆನಿಮೇಶನ್ ಮೂಲಕ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಹೊಂಬಾಳೆ ತಂಡ ಕೈ ಜೋಡಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment