Asianet Suvarna News Asianet Suvarna News

ಅಕ್ಕಿ ಕಾಳು ಗಿಫ್ಟ್ ಮಾಡಿದ ಹೊಂಬಾಳೆ ಫಿಲಂಸ್‌ ಅಭಿಮಾನಿ!

Jul 26, 2021, 4:57 PM IST

ಹೊಂಬಾಳೆ ಫಿಲಂಸ್ ಹಾಗೂ ಕೆಜಿಎಫ್ ಅಭಿಮಾನಿಯೊಬ್ಬ ಅಕ್ಕಿ ಕಾಳಿನ ಮೇಲೆ ಕೆಜಿಫ್ ಹಾಗೂ ಹೊಂಬಾಳೆ ಎಂದು ಬರೆದಿದ್ದಾನೆ. ಈ ಹುಡುಗನ ಅದ್ಭುತ ಕಲೆ ಮೆಚ್ಚಿ ನಿರ್ದೇಶಕ ಪ್ರಶಾಂತ್ ನೀಲ್‌ ವಿಶೇಷವಾಗಿ ಗಿಫ್ಟ್‌ ಕಳುಹಿಸುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment