Kabzaa: ಹಿಂದಿಯಲ್ಲಿ 'ಕಬ್ಜ' ಟೀಸರ್ ಬಿಡುಗಡೆ: ಬೆರಗಾದ ಬಿಟೌನ್ ಮಂದಿ
ಬಾಲಿವುಡ್'ನಲ್ಲಿ ಕಬ್ಜ ಸಿನಿಮಾದ ಹವಾ ಶುರುವಾಗಿದ್ದು, ಹಿಂದಿಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಉಪ್ಪಿಯ 'ಕಬ್ಜ' ಟೀಸರ್ ನೋಡಿ ಉತ್ತರ ಭಾರತ ಥ್ರಿಲ್ ಆಗಿದೆ.
ಕಬ್ಜ ಸಿನಿಮಾ ಹಿಂದಿಯಲ್ಲೂ ಬರುತ್ತಿದೆ. ಈಗ ಬಿಡುಗಡೆಯಾಗಿರೋ ಕಬ್ಜದ ಹಿಂದಿ ಟೀಸರ್ ಕೂಡ ಉತ್ತರ ಭಾರತ ಮಂದಿಯ ಮನಸ್ಸು ಗೆದ್ದಿದೆ. ಕಬ್ಜದಲ್ಲಿರೋ ಕಂಟೆಂಟ್ ನೋಡಿ ಬಾಲಿವುಡ್ ಮಂದಿ ಬರೋಬ್ಬರಿ 100 ಕೋಟಿಗೂ ಅಧಿಕ ಮೊತ್ತ ಕೊಟ್ಟು ಕಬ್ಜ ವಿತರಣೆ ಹಕ್ಕು ಖರೀದಿಸಿದ್ದಾರೆ ಅನ್ನೋ ಮಾಹಿತಿ ಇದೆ. ಇನ್ನು ಕಬ್ಜ ಐದು ಭಾಷೆಯಲ್ಲಿ ಮಾತ್ರ ಅಲ್ಲ, ಹಲವು ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಇದನ್ನು ಗ್ಲೋಬಲ್ ಸಿನಿಮಾ ಅಂತ ಕರೆಯಲಾಗ್ತಿದೆ.
Rishab Shetty ಇಂದಿನಿಂದ ಕರಾವಳಿ ಚಿತ್ರಮಂದಿರಗಳಲ್ಲಿ ತುಳು ‘ಕಾಂತಾರ’ ಅಬ್ಬರ