Asianet Suvarna News Asianet Suvarna News

ವಿಚ್ಛೇದನೆ ಕೊಡ್ತಿದ್ದಾರಾ ಸಂಜನಾ ಗರ್ಲಾನಿ

Aug 4, 2021, 4:15 PM IST

ಸ್ಯಾಂಡಲ್‌ವುಡ್ ನಟಿ ಸಂಜನಾ ಗರ್ಲಾನಿ ಪತಿಗೆ ಡಿವೋರ್ಸ್ ಕೊಡ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಕದ್ದುಮುಚ್ಚಿ ಮದುವೆಯಾಗಿ ಸುದ್ದಿಯಾದ ನಟಿ ಈಗ ವಿಚ್ಛೇದನೆ ಕೊಡ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿದೆ. ನಟಿ ಹೊಸ ಗಾಸಿಪ್ ಕೇಳಿ ಬರುತ್ತಿದ್ದು, ನಟಿ ವಿಚ್ಛೇದನೆಗೆ ಎಪ್ಲೈ ಮಾಡಿದ್ದಾರೆ ಎನ್ನಲಾಗಿದೆ.

ಜೂ. ಚಿರು ಕ್ಯೂಟ್ ಫೋಟೋ ಶೇರ್ ಮಾಡಿದ ಮೇಘನಾ

ತಮ್ಮ ವಿಚ್ಛೇದನೆ ಸುದ್ದಿ ಕೇಳಿ ನಟಿಯೇ ಸ್ವತಃ ಶಾಕ್ ಆಗಿದ್ದಾರೆ. ಇತ್ತೀಚೆಗೆ ಜೈಲಿನಿಂದ ಹೊರಬಂದ ನಟಿಗೆ ಮತ್ತೊಂದು ಶಾಕ್ ಸಿಕ್ಕಿದ್ದು ನಟಿ ವಿಚ್ಛೇದನೆ ಪಡೆಯಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ಬಗ್ಗೆ ನಟಿ ಏನಂತಾರೆ ? ಅವರ ಉತ್ತರ ಏನು ? ವಿಚ್ಛೇದನೆ ಸುದ್ದಿ ನಿಜವಾ ? ಇಲ್ಲಿ ನೋಡಿ ವಿಡಿಯೋ

Video Top Stories