Asianet Suvarna News Asianet Suvarna News

13 ದಿನದಲ್ಲಿ 50 ಕೋಟಿ ಕ್ಲಬ್ ಸೇರಿದ ಗಾಳಿಪಟ-2! ವಿದೇಶದಲ್ಲಿ ರೆಕಾರ್ಡ್ ಬರೆದ ಭಟ್ರು-ಗಣಿ ಸಿನಿಮಾ!

ಗಣೇಶ್ ಮತ್ತು ಯೋಗರಾಜ್‌ ಭಟ್ರು ಕಾಂಬಿನೇಷನ್ ಸಿನಿಮಾ ಅಂದ್ರೆ ಕನ್ನಡ ಸಿನಿ ಪ್ರೇಕ್ಷಕರು ಬೆರಗು ಗಣ್ಣಿನಿಂದ ನೋಡ್ತಾರೆ. ಹೀಗಾಗಿ ಗಾಳಿಪಟ-2 ಬಿಡುಗಡೆ ಆದಾಗಿನಿಂದ ಹೌಸ್ ಫುಲ್ ಪ್ರದರ್ಶನ ಆಗುತ್ತಿದೆ. ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದ್ರು ಹೊರದೇಶದಲ್ಲಿ ಗಾಳಿಪಟ2 ಬೇಜಾನ್ ಸೌಂಡ್ ಮಾಡುತ್ತಿದೆ. ವಿದೇಶದಲ್ಲಿ ಮೊದಲ ವಾರವೇ 150 ಸೆಂಟರ್‌ಗಳಲ್ಲಿ ಸುಮಾರು 250 ಶೋಗಳನ್ನು ಕಂಡಿದೆ. ಇದು ಕನ್ನಡ ಸಿನಿಮಾಗಳ ಪಾಲಿಗೆ ದೊಡ್ಡ ಸಾಧನೆ. ಅಷ್ಟೆ ಅಲ್ಲ ಎರಡನೇ ವಾರವೂ ವಿದೇಶದಲ್ಲಿ ಶೋಗಳ ಸಂಖ್ಯೆ ಹೆಚ್ಚಾಗಿದೆ. ಅಷ್ಟೆ ಅಲ್ಲ ಕರ್ನಾಟಕದಲ್ಲೂ ಗಾಳಿಪಟ-2ಗೆ ಚಿತ್ರಮಂದಿರಗಳು ರತ್ನಗಂಬಳಿ ಹಾಸಿದ್ದು ಇಲ್ಲಿಯೂ 30 ಥಿಯೇಟರ್ಗಳ ಹೆಚ್ಚಾಗಿದೆ. 

First Published Aug 25, 2022, 4:32 PM IST | Last Updated Aug 25, 2022, 4:32 PM IST

ಗಣೇಶ್ ಮತ್ತು ಯೋಗರಾಜ್‌ ಭಟ್ರು ಕಾಂಬಿನೇಷನ್ ಸಿನಿಮಾ ಅಂದ್ರೆ ಕನ್ನಡ ಸಿನಿ ಪ್ರೇಕ್ಷಕರು ಬೆರಗು ಗಣ್ಣಿನಿಂದ ನೋಡ್ತಾರೆ. ಹೀಗಾಗಿ ಗಾಳಿಪಟ-2 ಬಿಡುಗಡೆ ಆದಾಗಿನಿಂದ ಹೌಸ್ ಫುಲ್ ಪ್ರದರ್ಶನ ಆಗುತ್ತಿದೆ. ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದ್ರು ಹೊರದೇಶದಲ್ಲಿ ಗಾಳಿಪಟ2 ಬೇಜಾನ್ ಸೌಂಡ್ ಮಾಡುತ್ತಿದೆ. ವಿದೇಶದಲ್ಲಿ ಮೊದಲ ವಾರವೇ 150 ಸೆಂಟರ್‌ಗಳಲ್ಲಿ ಸುಮಾರು 250 ಶೋಗಳನ್ನು ಕಂಡಿದೆ. ಇದು ಕನ್ನಡ ಸಿನಿಮಾಗಳ ಪಾಲಿಗೆ ದೊಡ್ಡ ಸಾಧನೆ. ಅಷ್ಟೆ ಅಲ್ಲ ಎರಡನೇ ವಾರವೂ ವಿದೇಶದಲ್ಲಿ ಶೋಗಳ ಸಂಖ್ಯೆ ಹೆಚ್ಚಾಗಿದೆ. ಅಷ್ಟೆ ಅಲ್ಲ ಕರ್ನಾಟಕದಲ್ಲೂ ಗಾಳಿಪಟ-2ಗೆ ಚಿತ್ರಮಂದಿರಗಳು ರತ್ನಗಂಬಳಿ ಹಾಸಿದ್ದು ಇಲ್ಲಿಯೂ 30 ಥಿಯೇಟರ್ಗಳ ಹೆಚ್ಚಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment