Asianet Suvarna News Asianet Suvarna News

40 ಸಾವಿರ ಬೆಲೆಯ 'ಬೀರ' ಟಗರನ್ನು ದರ್ಶನ್‌ಗೆ ಗಿಫ್ಟ್‌ ಕೊಟ್ಟ ಮೊಬೈಲ್ ಅಂಗಡಿ ಮಾಲೀಕ!

ದರ್ಶನ್ ಪ್ರಾಣಿ ಪ್ರಿಯ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಗದಗದಲ್ಲಿ ಮೊಬೈಲ್‌ ಅಂಗಡಿ ಹೊಂದಿರುವ ಶಂಬು ತಾವೇ ಸಾಕಿದ್ದ 40 ಸಾವಿರ ಬೆಲೆ ಬಾಳುವ ಟಗರುವೊಂದನ್ನು ದರ್ಶನ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ. ಹೇಗಿದೆ ಆ ಟಗರು ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories