Puneetha Parva; ಅಭಿಮಾನಿಗಳಿಗೆ ವಿಶೇಷ ಆತಿಥ್ಯ, ಮೆನು ಏನು?

ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸುವ  ಅಭಿಮಾನಿಗಳಿಗೆ ವಿಶೇಷ ಆತಿಥ್ಯವಿದೆ. ಕಾರ್ಯಕ್ರಮಕ್ಕೆ ಬರುವ ಅಪಾರ ಸಂಖ್ಯೆಯ  ಅಭಿಮಾನಿಗಳಿಗೆ ಅಪಹಾರದ  ವ್ಯವಸ್ಥೆ ಮಾಡಿಸಲಾಗಿದೆ. 

First Published Oct 21, 2022, 2:57 PM IST | Last Updated Oct 21, 2022, 2:57 PM IST

ಪುನೀತ ಪರ್ವ ಕಾರ್ಯಕ್ರಮಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ ಸಿದ್ಧವಾಗಿದೆ.  ಸೌತ್ ಸಿನಿ ಇಂಡಿಸ್ಟ್ರಿಯ ಅನೇಕ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಸಹ ಮಾಡಿಸಲಾಗಿದೆ. ಎಲ್ಲಾ ಅಭಿಮಾನಿಗಳಿಗೂ ಉಪಹಾರದ ವ್ಯವಸ್ಥೆ ಆಗಿದೆ. ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಖಾರಾಬಾತ್ ಮತ್ತು ಕೇಸರಿ ಬಾತ್ ವ್ಯವಸ್ಥೆ ಮಾಡಲಾಗಿದೆ.