Asianet Suvarna News Asianet Suvarna News

ರಣಂ ಶೂಟಿಂಗ್ ವೇಳೆ ಅವಗಢ; ಚಿತ್ರತಂಡದ ಮೇಲೆ ಎಫ್‌ಐಆರ್

ರಣಂ ಸಿನಿಮಾ ಶೂಟಿಂಗ್ ವೇಳೆ ಅವಗಢ ಸಂಭವಿಸಿದ್ದಕ್ಕೆ ಚಿತ್ರತಂಡದ ಮೇಲೆ ಎಫ್ ಐಆರ್ ದಾಖಲಾಗಿದೆ. ಶೂಟಿಂಗ್ ವೇಳೆ ತಾಯಿ-ಮಗಳು ಮೃತಪಟ್ಟಿದ್ದರು. ನಿರ್ಮಾಪಕ ಆರ್. ಶ್ರೀನಿವಾಸ್, ನಿರ್ದೇಶಕ ವಿ ಸಮುದ್ರಂ ಮೇಲೆ ಎಫ್ ಐಆರ್ ದಾಖಲಾಗಿದೆ. 