ಮಾರ್ಟಿನ್ ಟೀಸರ್‌ನಲ್ಲಿ ಧ್ರುವ ಸರ್ಜಾ ಲುಕ್‌ ನೋಡಿ ಫಿದಾ ಆದ ಅಭಿಮಾನಿಗಳು!

ಎಪಿ ಅರ್ಜುನ್ ನಿರ್ದೇಶನ ಮಾಡಿರುವ ಮಾರ್ಟಿನ್ ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಕೆವಿನ್ ನಿರ್ಮಾಣ ಸಂಸ್ಥೆ ಬಂಡವಾಳ ಹಾಕಿರುವ ಈ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದಾರೆ. ಧ್ರುವ ಮಾಸ್ ಡೈಲಾಗ್ ಆಂಡ್ ಮಾಸ್ ಲುಕ್‌ ನೋಡಿ ಹುಡುಗಿಯರು ಫಿದಾ ಆಗಿದ್ದಾರೆ. ಹಾಲಿವುಡ್‌ ರೇಂಜ್‌ಗೆ ಸಿನಿಮಾ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

First Published Feb 24, 2023, 3:20 PM IST | Last Updated Feb 24, 2023, 3:20 PM IST

ಎಪಿ ಅರ್ಜುನ್ ನಿರ್ದೇಶನ ಮಾಡಿರುವ ಮಾರ್ಟಿನ್ ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಕೆವಿನ್ ನಿರ್ಮಾಣ ಸಂಸ್ಥೆ ಬಂಡವಾಳ ಹಾಕಿರುವ ಈ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದಾರೆ. ಧ್ರುವ ಮಾಸ್ ಡೈಲಾಗ್ ಆಂಡ್ ಮಾಸ್ ಲುಕ್‌ ನೋಡಿ ಹುಡುಗಿಯರು ಫಿದಾ ಆಗಿದ್ದಾರೆ. ಹಾಲಿವುಡ್‌ ರೇಂಜ್‌ಗೆ ಸಿನಿಮಾ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಮಾರ್ಟಿನ್‌ ಸಿನಿಮಾದಲ್ಲಿ ನಾನಿಲ್ಲ, ಕನ್ನಡತಿಯಾಗಿ ಸಪೋರ್ಟ್ ಮಾಡುತ್ತಿರುವೆ: ಅದ್ವಿತಿ ಶೆಟ್ಟಿ