Asianet Suvarna News Asianet Suvarna News

'ಭೀಮ'ನ ಅವತಾರದಲ್ಲಿ ನಟ ಯಶ್‌ನ ಕಂಡು ಫ್ಯಾನ್ಸ್ ಶಾಕ್!

Sep 25, 2021, 4:02 PM IST

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ (Sandalwood Rocking Star) ಯಶ್ (Yash) ಕೆಜಿಎಫ್ (KGF) ಚಿತ್ರದ ನಂತರ ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳು ಸಖತ್ ವಿಭಿನ್ನವಾಗಿವೆ. ಆದರೆ ಇಲ್ಲೊಬ್ಬ ಅಭಿಮಾನಿ (Fan) ಯಶ್‌ ಅವರನ್ನು ಭೀಮನ ಅವತಾರದಲ್ಲಿ ಕ್ರಿಯೇಟ್ ಮಾಡಿದ್ದಾರೆ.  ಈ ವಿಡಿಯೋಗೆ ಎಲ್ಲೆಡೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ನಿಜಕ್ಕೂ ಯಶ್ ಭೀಮನ ಅವತಾರದ ಚಿತ್ರ ಒಪ್ಪಿಕೊಳ್ಳುತ್ತಾರೇ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment