Asianet Suvarna News Asianet Suvarna News

ಅಣ್ಣ ತಂಗಿ ಸೆಂಟಿಮೆಂಟ್‌ನಲ್ಲಿ ಅಭಿಮಾನಿಗಳ ಹೃದಯ ಕದ್ದ ನಂದಕಿಶೋರ್!

ಧ್ರುವ ಸರ್ಜಾ ಅಪ್ಪಟ ಅಭಿಮಾನಿಗಳು ಫಸ್ಟ್‌ ಶೋ ವೀಕ್ಷಿಸಿ ನಿರ್ದೇಶಕ ನಂದ ಕಿಶೋರ್‌ರನ್ನು ಹೊಗಳಿದ್ದಾರೆ. ಮಾಸ್ ಸಿನಿಮಾ ಎಂದುಕೊಂಡು ಥಿಯೇಟರ್‌ ಎಂಟರ್‌ ಆದ ವೀಕ್ಷಕರಿಗೆ ತಾಯಿ ಹಾಗೂ ಅಮ್ಮನ ಪ್ರೀತಿ ತೋರಿಸಿದ್ದಾರೆ. ಕೊನೆಯಲ್ಲಿ ಕಣ್ಣೀರಿಟ್ಟ ಅಭಿಮಾನಿಗಳು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
 
Feb 19, 2021, 4:20 PM IST

ಧ್ರುವ ಸರ್ಜಾ ಅಪ್ಪಟ ಅಭಿಮಾನಿಗಳು ಫಸ್ಟ್‌ ಶೋ ವೀಕ್ಷಿಸಿ ನಿರ್ದೇಶಕ ನಂದ ಕಿಶೋರ್‌ರನ್ನು ಹೊಗಳಿದ್ದಾರೆ. ಮಾಸ್ ಸಿನಿಮಾ ಎಂದುಕೊಂಡು ಥಿಯೇಟರ್‌ ಎಂಟರ್‌ ಆದ ವೀಕ್ಷಕರಿಗೆ ತಾಯಿ ಹಾಗೂ ಅಮ್ಮನ ಪ್ರೀತಿ ತೋರಿಸಿದ್ದಾರೆ. ಕೊನೆಯಲ್ಲಿ ಕಣ್ಣೀರಿಟ್ಟ ಅಭಿಮಾನಿಗಳು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet suvarna entertainment