Asianet Suvarna News Asianet Suvarna News

'ಸಲಗ' ರೆಡಿ ಟು ರಿಲೀಸ್, ಆರ್ಯವರ್ಧನ್ ಡ್ಯಾನ್ಸ್; ಭಟ್ಟರಿಂದ ಕುಡುಕರಿಗೆ ಗಜಲ್!

ಕೊರೋನಾ ಲಾಕ್‌ಡೌನ್‌ನಿಂದ ಕೊಂಚ ರಿಲೀಫ್‌ ಪಡೆದಿರುವ ಸಿನಿ ತಾರೆಯರು, ತಮ್ಮ ನಾರ್ಮಲ್ ದಿನಚರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾ ರಿಲೀಸ್‌ ಆಗಲು ತಯಾರಾಗಿದೆ. ಅಷ್ಟೇ ಅಲ್ಲದೆ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅರ್ಯವರ್ಧನ್‌ ಮಕ್ಕಳ ಜೊತೆ ಟಿಕ್‌ಟಾಕ್‌ ಮಾಡಿದ್ದಾರೆ....

ಅಣ್ಣವ್ರ ಹುಟ್ಟು ಹಬ್ಬಕ್ಕೆ 'ಸಲಗ' ತಂಡದ ಸತ್ಕಾರ್ಯ; ವಿಡಿಯೋ ನೋಡಿ

ಇನ್ನು ಕುಡುಕರ ಗುರು ಯೋಗರಾಜ್‌ ಭಟ್ಟರು ಗಾಯಕ ಗುಲಾಮ್ ಅಲಿ ಗೀತೆ, ಅಕ್ಬರ್‌ ಅಲ್ಹಾಬಾದಿಯ ಗಜಲ್‌ ಅನ್ನು ಕನ್ನಡಕ್ಕೆ ಟ್ರಾನ್ಸ್‌ಲೇಟ್‌ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet